Spread the love

ಐತಿಹಾಸಿಕ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆಜಿ ಅವರಿಗೆ ಇಂದು ಬೆಂಗಳೂರಲ್ಲಿ ಕೆಪಿಸಿಸಿ ಹಿಂದುಳಿದ ವರ್ಗದ ವಿಭಾಗದ ಉಪಾಧ್ಯಕ್ಷರಾದ ತಲಕಾಯ ಮಾರೆಪ್ಪ ಅವರು ಭೇಟಿ ಮಾಡಿ,, ಹೊಸ ವರ್ಷ 2026 ರ ಶುಭಾಶಯಗಳು ಕೋರಿದರು.ಆಶೀರ್ವಾದ ಪಡೆದರು.
ಹಿಂದುಳಿದ ವರ್ಗದ ಕಡೆಯಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಿದ್ಧಪಡಿಸಿದ ಹೊಸ ಕಾರ್ಯಕರ್ತರ ನೋಂದಣಿ ಮಾಡಿಸಿದ ಮಾಹಿತಿ ನೀಡಿದರು ಈ ಸಂದರ್ಭದಲ್ಲಿ ಪಕ್ಷ ಸಂಘಟನೆ ಕಾರ್ಯಕ್ಕೆ ಬೆನ್ನು ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು..