ಅದ್ದೂರಿಯಾಗಿ ನಡೆದ ರಾಯಚೂರು ಜಿಲ್ಲಾ ಬ್ರಾಹ್ಮಣ ಮಹಾಸಭಾ ಕ್ಯಾಲೆಂಡರ್ ಬಿಡುಗಡೆ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮ.🚩🚩
ಇಂದು ರಾಯಚೂರಿನ ಕೋಟೆ ಮುಂಗಲಿ ಪ್ರಾಣದೇವರ ದೇವಸ್ಥಾನ ಸಭಾಂಗಣದಲ್ಲಿ ರಾಯಚೂರು ಜಿಲ್ಲಾ ಬ್ರಾಹ್ಮಣ ಮಹಾಸಭಾದ ವತಿಯಿಂದ ಆಯೋಜಿಸಿದ್ದ 2026ರ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಬ್ರಾಹ್ಮಣ ಸಮಾಜದ ಸಾಧಕರಿಗೆ ಅದ್ದೂರಿ ಸನ್ಮಾನವನ್ನು ಏರ್ಪಡಿಸಲಾಗಿತ್ತು ಈ ಸಮಾರಂಭದಲ್ಲಿ ವೇದಿಕೆಯ ಅಧ್ಯಕ್ಷತೆಯನ್ನು ಶ್ರೀ ರಮೇಶ್ ಕುಲಕರ್ಣಿ ಜಿಲ್ಲಾ ಚುನಾಯಿತ ಪ್ರತಿನಿಧಿ ವಹಿಸಿದ್ದರು, ಉದ್ಘಾಟಕರಾಗಿ ಸಮಾಜದ ಹಿರಿಯರು ಮಹಾ ಪೋಷಕರು ಆದ ಶ್ರೀ ನರಸಿಂಗ ರಾವ್ ದೇಶಪಾಂಡೆ, ಶ್ರೀ ವೇಣುಗೋಪಾಲ ಆಚಾರ್ ಇನಾಮ್ದಾರ್ ಜಿಲ್ಲಾ ಸಂಚಾಲಕರು ,ಶ್ರೀ ವೆಂಕಟೇಶ ದೇಸಾಯಿ ಕಾರ್ಯಾಧ್ಯಕ್ಷರು, ಜಯಕುಮಾರ್ ಗಬ್ಬೂರ್, ಶ್ರೀ ರಾಮರಾವ್ ಗಣೆಕಲ್ ಪಂಡಿತ್ ಆನಂದಾಚಾರ್, ಪಂಡಿತ್ ಮುಕುಂದಾಚಾರ್, ಪಂಡಿತ್ ಮಾರುತಿ ಆಚಾರ್, ಹಾಗೂ ಶ್ರೀ ಶ್ಯಾಮಾಚಾರ್ ಗಾಣದಾಳ ಶ್ರೀ ಪ್ರವೀಣ ಕುಮಾರ್ ಜಾಗೀರದಾರ್ ಜಿಲ್ಲಾ ಯುವ ಸಂಚಾಲಕರಾದ ಶ್ರೀನಿವಾಸ್ ದೇಸಾಯಿ, ನಗರ ಯುವ ಸಂಚಾಲಕರಾದ ವಿಜಯೀಂದ್ರ ಪ್ರಧಾನ ಕಾರ್ಯದರ್ಶಿಗಳು ಆದಂತಹ ಅನಿಲಕುಮಾರ ಗಾರಲದಿನ್ನಿ ಶ್ರೀ ವೆಂಕಟೇಶ್ ಕೋಲಾರ್, ಶ್ರೀ ಹನುಮೇಶ ಸರಫ್ ಶ್ರೀ ರಾಘವೇಂದ್ರ ಎರಗೋಳ ಶ್ರೀಮತಿ ಕಾವ್ಯ ಜಯಕುಮಾರ್ ಶ್ರೀಮತಿ ಗೌತಮಿ ಶ್ರೀನಿವಾಸ ದೇಸಾಯಿ ಶ್ರೀಮತಿ ಪ್ರಜ್ಞಾ ಜಾಗೀರ್ದಾರ್ ಶ್ರೀಮತಿ ಸಿರವಾರ ಶ್ರೀಶ ಐಕೂರ್, ಶ್ರೀ ರಂಗಾಚಾರ್ ಸಿರ್ವಾರ್, ಶ್ರೀನಿಧಿ ಬ್ಯಾಗವಾಟ್ ,ಭಾರ್ಗವ ದೇಶಪಾಂಡೆ ಸೇರಿದಂತೆ,ಜಿಲ್ಲೆಯ ಎಲ್ಲಾ ತಾಲೂಕಿನ ಅಧ್ಯಕ್ಷರುಗಳು ಅನೇಕ ವಿಪ್ರ ಸಮಾಜದ ಮುಖಂಡರು ಮಹಿಳೆಯರು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು, ಈ ಸಂದರ್ಭದಲ್ಲಿ ಇತ್ತೀಚೆಗೆ ಪುರಂದರ ವಿಠಲ ಪ್ರಶಸ್ತಿಗೆ ಬಾಜನರಾದ ಶ್ರೀಮತಿ ಜಯಲಕ್ಷ್ಮಿ ಮಂಗಳಮೂರ್ತಿ ಶ್ರೀಮತಿ ಶೀಲಾ ಕುಮಾರಿ ದಾಸ್, ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ ಶ್ರೀ ಸತ್ಯನಾರಾಯಣ ಮುಜುಂದಾರ್, ಸಮಾಜ ಸೇವೆಯಲ್ಲಿ ಹೆಸರು ಮಾಡಿದ ಶ್ರೀ ಪ್ರಹ್ಲಾದರಾವ್ ಕೊಳಬಾಳ , ಧಾರ್ಮಿಕ ಕ್ಷೇತ್ರದ ದಿಗ್ಗಜರಾದ ಶ್ರೀ ಅಶ್ವಥ್ ಆಚಾರ್ ಕೊಪ್ಪರ , ಶ್ರೀ ವಸುದೇಂದ್ರ ಸಿರವಾರ ಶ್ರೀ ವೆಂಕಟೇಶ ನವಲಿ ಶ್ರೀ ತಾರನಾಥ ಜಗಕಲ್, ಸೇರಿದಂತೆ ಇನ್ನೂ ಅನೇಕ ಬ್ರಾಹ್ಮಣ ಸಮಾಜದ ಸಾಧಕರಿಗೆ ಸನ್ಮಾನ ಮಾಡಲಾಯಿತು, ಕಾರ್ಯಕ್ರಮದ ನಿರೂಪಣೆಯನ್ನು ಅನಿಲ್ ಕುಮಾರ್ ಗಾರಲದಿನ್ನಿಹಾಗೂ ವಿನೋದ್ ಸಗರ್ ನೆರವೇರಿಸಿದರು, ಶ್ರೀಶ ಐಕುರ್ ವಂದಿಸಿದರು,
